Browsing: ಸುದ್ದಿ

ಮದ್ದೂರಿನ ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆಯಲ್ಲಿ ೨ನೆ ನೆರವಿಗ (SDA) ಆಗಿರುವ ಶ್ರೀ ಶ್ರೀನಿವಾಸಮೂರ್‍ತಿಯವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯ, ಮತ್ತು ಈ ತಂತ್ರಾಂಶಗಳ ತಯಾರಿ ಸಮಯದಲ್ಲಿ ಸಮಿತಿಯ ವತಿಯಿಂದ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಿದ್ದ…

ಸಮಕಾಲೀನ ಸಂದರ್ಭದಲ್ಲಿ  ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆ­ಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸ­ದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿ­ನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್‌ ತಂತ್ರಾಂಶ; ಆಂಡ್ರಾಯ್ಡ್‌ ಗೊತ್ತಿರುವ…

ನಿನ್ನೆ ಅಂದರೆ ೨೨ ಜನವರಿ ೨೦೧೪ರಂದು ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಮೇಲ್ವಿಚಾರಣೆಯಲ್ಲಿ ಯುನಿಕೋಡ್ ಶಿಷ್ಟತೆಯನ್ನು ಅಂಗೀಕರಿಸಿ ಕನ್ನಡ ತಂತ್ರಾಂಶಗಳನ್ನು ‘Unicode compliant’ ಆಗಿ ಅಭಿವೃದ್ಧಿಪಡಿಸಿ ಬಳಕೆಗೆ ಬಿಡುಗಡೆ ಮಾಡಿರುವುದು ಒಂದು ಉತ್ತಮ…

ನೀವು ಮೊಬೈಲ್‌ ಖರೀದಿಸಿದ ಒಂದೇ ವಾರದಲ್ಲಿ ಅದಕ್ಕಿಂತ ಸುಧಾರಿತ ಮೊಬೈಲ್‌ ಬಂದಿದೆಯಂತೆ, ಇನ್ನೂ `ಕಡಿಮೆ’ ದರವಂತೆ ಎಂಬ ಸುದ್ದಿ ನಿಮ್ಮನ್ನು ಅಪ್ಪಳಿಸುತ್ತದೆ. ಕಳೆದ ವರ್ಷ ಕೊಂಡಿದ್ದ ಮೊಬೈಲ್‌ನಲ್ಲಿ ಇಲ್ಲದ ಯಾವುದೋ ಫೀಚರ್‌ ನಿಮ್ಮ ಸ್ನೇಹಿತರ ಮೊಬೈಲಿನಲ್ಲಿ…

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ  ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯ, ಉಡುಪಿ – ೫೭೬೧೦೨ ಪತ್ರಿಕಾ ಪ್ರಕಟಣೆ | ೯ ಡಿಸೆಂಬರ್‌ ೨೦೧೩  ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ:  ೪೨ ವರ್ಷಗಳ…

ಕೊಡಗು ಪ್ರತ್ಯೇಕ ರಾಜ್ಯವಾಗಬೇಕು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ವಾದಗಳೆಲ್ಲ ಇನ್ನಮುಂದೆ ಅರ್ಥ ಕಳೆದುಕೊಳ್ಳಲಿವೆ! ಏಕೆಂದರೆ ಕೊಡಗು ಮತ್ತು ಕಾಸಗರೋಡು ಜಿಲ್ಲೆಗಳು ಮೂಲತಃ ಆಫ್ರಿಕಾ ಖಂಡದ ಮಡಗಾಸ್ಕರ್‌ಗೆ ಸೇರಿವೆ!!