Browsing: ಸುದ್ದಿ

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ.  ನನ್ನ ಮತ್ತು ನನ್ನ ಮನೆಯ ಉಳಿದಿಬ್ಬರ ಮತದಾರ ಗುರುತು ಚೀಟಿಯಲ್ಲಿ ಹೋಲೋಗ್ರಾಮ್‌ ಒಂದನ್ನು ಬಿಟ್ಟರೆ ಎಲ್ಲವೂ ತಪ್ಪು ತಪ್ಪಾಗಿ ಮುದ್ರಿತವಾಗಿದ್ದವು! ಹೆಸರು ತಪ್ಪು, ವಿಳಾಸಗಳೆಲ್ಲ ಬೇರೆ ಬೇರೆ,…

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.

ಸರಕಾರಿ ಸ್ವಾಮ್ಯದ ಗೇರು ಅಭಿವೃದ್ಧಿ ನಿಗಮ ಸಾವಿರಾರು ಹೆಕ್ಟೇರು ಭೂಮಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಎಂಡೋಸಲ್ಫಾನ್‌ ಸುರಿದ ೧೦ ಸಾವಿರಕ್ಕೂ ಅಧಿಕ ಮಕ್ಕಳು ರೋಗಗ್ರಸ್ತರಾಗಿದ್ದಾರೆ. ಆದುದರಿಂದ ಸರಕಾರದಿಂದ ಸೂಕ್ತ ಪರಿಹಾರ ಪಡೆಯುವುದು ಅವರ ಹಕ್ಕು,…

(ಪೊಳಲಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮೆಲ್ಲರ ಹೆಮ್ಮೆ, ಕನ್ನಡ ಕಂಪ್ಯೂಟಿಂಗ್‌ನ ಪಿತಾಮಹ, ಶ್ರೀ ಕೆ ಪಿ ರಾವ್‌ ಮಾಡಿದ ಭಾಷಣದ ಪೂರ್ಣಪಾಠ. ಈ ಭಾಷಣವು ನಿಮ್ಮಲ್ಲಿ ಭಾಷೆ-ಸಂಸ್ಕೃತಿಯ ಬಗ್ಗೆ ಚಿಂತನೆಗೆ ಹಚ್ಚಲಿ ಎಂದು…

ಉಡುಪಿ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ದಾದಿಯರಾಗಿ ದುಡಿಯುತ್ತಿರುವ ಮಹಿಳೆಯರಿಗೆ ಸರಕಾರವೇ ನಿಗದಿಪಡಿಸಿದ ಮಾಸಿಕ ವೇತನ ವನ್ನು ಪಾವತಿಸದೆ ಜುಜುಬಿ  ಮೊತ್ತವನ್ನು ನೀಡುತ್ತಿರುವ ಪ್ರಕರಣದಲ್ಲಿ  ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಂತಿಮ ತೀರ್ಪು ನೀಡಿ…

ಉಡುಪಿ: ಸ್ಥಳೀಯ ಸರಕಾರಿ ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ದುಡಿಯುತ್ತಿದ್ದ ಶ್ರೀಮತಿ ಅಕ್ಕು ಹಾಗೂ ಶ್ರೀಮತಿ ಲೀಲಾ ಅವರಿಗೆ ೪೨ ವರ್ಷಗಳಿಂದ ಬರಬೇಕಿದ್ದ ಸಂಬಳದ ಹಣ ಹಾಗೂ ನಿವೃತ್ತಿ ಸೌಲಭ್ಯವನ್ನು ಸಂಪೂರ್ಣವಾಗಿ ಪಾವತಿಸುವಂತೇ ತಾನು ಆದೇಶ ಹೊರಡಿಸಿರುವುದಾಗಿ…

ಮಾರುತಿ ತಂತ್ರಾಂಶ ಸಂಸ್ಥೆ, ಹಾಸನ, ಇವರ ತಂತ್ರಾಂಶ ಕುರಿತಂತೆ ತಂತ್ರಾಂಶ ಸಮಿತಿಯ ಅಧ್ಯಕ್ಷರು, ಸದಸ್ಯರು, ಮತ್ತು ಐಐಐಟಿ-ಬಿ ( ಈ ಸಂಸ್ಥೆಯು ತೃತೀಯ ತಂಡವಾಗಿ ತಂತ್ರಾಂಶವನ್ನು ವ್ಯಾಲಿಡೇಟ್‌ ಮಾಡಿತ್ತು) – ಈ ಸಂಬಂಧವಾಗಿ ಕನ್ನಡ ಮತ್ತು…