Browsing: ಲೇಖನಗಳು

ನಾನು ಓದಿದ ಶಾಲೆಯನ್ನು ನಾನು ಇತ್ತೀಚೆಗೆ ನೋಡಿದ್ದು ೨೦೦೯ರ ಮೇ ತಿಂಗಳಿನಲ್ಲಿ. ಪಶ್ಚಿಮಘಟ್ಟದ ಉದ್ದಕ್ಕೂ ಹರಡಿಕೊಂಡಿರೋ ನಾನು ಓದಿದ ಶಾಲೆಗಳೆಲ್ಲವನ್ನೂ ನೋಡಬೇಕು ಎಂದು ನಾನು ಎಂದೋ ಕಂಡ ಕನಸು ಆಗ ಬಹುತೇಕ ಕೈಗೂಡಿತು. ಕೆಲವು ಊರುಗಳಲ್ಲಿ…

ಸದ್ಯಕ್ಕೆ ಇವರನ್ನು ದತ್ತಾಜಿ ಅಮ್ಮ ಎಂದೇ ಕರೆಯೋಣ. ಅವರನ್ನು ನಾನು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇನೆ. ಎಂದೂ ಅವರ ಮುಖದಲ್ಲಿ ಜೀವನೋತ್ಸಾಹ ಮಾಸಿದ್ದು ಕಂಡಿಲ್ಲ. ಕಿವಿ ಕೈ ಕೊಟ್ಟರೂ ಕಣ್ಣು ಸೂಕ್ಷ್ಮ. ಬದುಕನ್ನು ನೋಡುವ, ಅನುಭವಿಸುವ ಹೃದಯವೂ…

ಕ್ರೈಸ್ತ ಮತಪ್ರಚಾರ, ಸಾಮ್ರಾಜ್ಯಶಾಹಿ ಆಳ್ವಿಕೆ, ಗುಲಾಮಗಿರಿ, ಸಂಪತ್ತಿನ ಲೂಟಿ, ನರಮೇಧ – ಇವೆಲ್ಲವೂ ೧೫ನೇ ಶತಮಾನದಿಂದ ಇಂದಿನವರೆಗೂ ಏಶ್ಯಾ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ ಖಂಡಗಳನ್ನು ವ್ಯಾಪಿಸಿವೆ. ಇಂದು ಮಾನವಹಕ್ಕುಗಳ ಬಗ್ಗೆ ವಿಪರೀತ ಮಾತಾಡುತ್ತಿರುವ, ಶಾಂತಿಮಂತ್ರವನ್ನು ಬೋಧಿಸುತ್ತಿರುವ…

ಜೆಹಾದಿ (ಇಸ್ಲಾಮಿಕ್ ಧರ್ಮಯುದ್ಧ ಎಂದುಕೊಳ್ಳುವಾ)  ಅಂದಕೂಡಲೇ ಹಲವರ ಮನಸ್ಸಿನಲ್ಲಿ ಎಂಥದೋ ವಿಕ್ಷಿಪ್ತ ಭಾವ ಮೂಡುತ್ತೆ. ಸಹಜವೇ. ಇವತ್ತು ಜೆಹಾದಿ ಹೆಸರಿನಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ತಾಲಿಬಾನ್, ಅಲ್ ಖೈದಾಗಳ ಉಗ್ರಗಾಮಿ ಕೃತ್ಯಗಳು ನಮ್ಮನ್ನು ಧೃತಿಗೆಡಿಸಿವೆ.

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ…

ಜೆರ್ರಿ ಶಾ – ಈ ಜಗತ್ತಿನಲ್ಲಿ ಏನೂ ಅಲ್ಲದ ಮನುಷ್ಯ. ಅವನಿಗೆ ಎಲ್ಲೆಲ್ಲೂ ಸೋಲೇ. ಸತ್ತ ಸೋದರನ ಅಂತ್ಯಕ್ರಿಯೆ ಮುಗಿಸಿ ಬರುತ್ತ ಸುಮ್ಮನೆ ಎ ಟಿ ಎಂನಲ್ಲಿ ಕಾರ್ಡ್ ಹಾಕಿ ಮಿನಿ ಸ್ಟೇಟ್‌ಮೆಂಟ್ ಕೇಳುತ್ತಾನೆ. ಯಾವಾಗಲೂ…

ಈ ಕೆಳಗಿನ ಮಾತುಗಳನ್ನು  ಯಾರು ಹೇಳಿರಬಹುದು ಎಂದು ಊಹಿಸುತ್ತ ಓದಿಕೊಳ್ಳಿ. `ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ…

ಪ್ರತಿ ರಾತ್ರಿ ಒಂಬತ್ತೂವರೆ ಆಗುತ್ತಿದ್ದಂತೆ ಪಂಜಾಬಿನ ಭಟಿಂಡಾ ರೈಲು ನಿಲ್ದಾಣದಿಂದ ಟ್ರೈನ್ ನಂ. ೩೩೯ ನಿಧಾನವಾಗಿ ರಾಜಸ್ಥಾನದ ಬಿಕಾನೇರಿನತ್ತ ಗಾಲಿ ಎಳೆಯುತ್ತ ಸಾಗುತ್ತದೆ. ಈ ರೈಲಿನ ಹೆಸರೇ ಕ್ಯಾನ್ಸರ್ ಟ್ರೈನ್. ಪ್ರತಿದಿನ ಇಲ್ಲಿಂದ ಕನಿಷ್ಟ ೬೦…

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ ೮೦ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ `ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ,…