ನನ್ನ ವೃತ್ತಿಜೀವನದಲ್ಲಿ ಮೂವತ್ತಕ್ಕೂ ಹೆಚ್ಚು ಕೆಲಸಗಳನ್ನು ಮಾಡಿದ್ದೇನೆ ಅನ್ನೋದು ಒಳ್ಳೆ ಸುದ್ದಿಯೋ, ಕೆಟ್ಟದೋ ಗೊತ್ತಿಲ್ಲ! ಆದ್ರೆ ಈ ಕೆಲಸಗಳನ್ನು ಮಾಡುವಾಗ ಹಲವು ಬಗೆಯ ಕುಶಲತೆಗಳನ್ನು ಕಲಿತಿದ್ದು ಮಾತ್ರ ನಿಜ. ಅವುಗಳಲ್ಲಿ ಕೆಲವು ಕಾಲಬಾಹಿರವಾಗಿವೆ ಅನ್ನೋದೂ ವಾಸ್ತವವೇ!…
Browsing: ಲೇಖನಗಳು
ಈ ಪೋಸ್ಟನ್ನು ಸವಿನೆನಪಿನ ರೀತಿ ಹಾಕಬೇಕು ಅಂತ ಬರೆದಿಟ್ಟುಕೊಂಡಿದ್ದೆ. ಈಗ ಅವರ ನಿಧನದ ಸುದ್ದಿ ತಿಳಿದು….. ಇನ್ನೇನು ಮಾಡಲಿ ಅನ್ನಿಸಿಬಿಟ್ಟಿತು. 1985. ಎಬಿವಿಪಿ ವತಿಯಿಂದ ಸಂಕ್ರಾಂತಿ ಹಬ್ಬವನ್ನು ದಾವಣಗೆರೆಯ ಸೆರೆಮನೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಿ ಸಾಹಿತಿ ನಾ…
ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ…
೨೦೧೯ರ ಅಕ್ಟೋಬರ್ ಕೊನೆಯ ವಾರ ನನ್ನನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್ ೩೧ ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ…
ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್ ಎಲ್ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.
ಕ್ರಿಸ್ತಶಕ ೭೯ರಲ್ಲಿ ವೆಸೂವಿಯೆಸ್ ಅಗ್ನಿಪರ್ವತದ ಲಾವಾರಸದಲ್ಲಿ ಹೂತುಹೋದ ಪಾಂಪೇ ನಗರ ಗೊತ್ತಲ್ಲ? ಕ್ರಿಸ್ತಶಕ ೧೭೫೦ರಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಈ ನಗರದ ಕೆಲವು ಮನೆಗಳಲ್ಲಿ ಸುರುಳಿಯಾಗಿ ಸುತ್ತಿಕೊಂಡ ಹಲವು ವಸ್ತುಗಳು ದೊರೆತವು. ಅವೆಲ್ಲವೂ ಸುಟ್ಟುಹೋದ ಬಟ್ಟೆಗಳಿರಬಹುದು…
2020 ರ ಫೆಬ್ರುವರಿ 15 ರಂದು ಧಾರವಾಡದಲ್ಲಿ ನಡೆದ ಡಾ. ಸಿ ಆರ್ ಯರವಂತೇಲಿಮಠ್ ಸನ್ಮಾನ ಸಮಿತಿ ಸಂಘಟಿಸಿದ್ದ ಅನುವಾದ ಕುರಿತ ರ ಆಷ್ಟ್ರೀಯ ಸಂಕಿರಣದಲ್ಲಿ ನಾನು ಮಂಡಿಸಿದ ಕೆಲವು ವಿಚಾರಗಳ ಆಯ್ದ ಭಾಗಗಳು ಇಲ್ಲಿವೆ:
ಈಗಾಗ್ಲೇ ಕನ್ನಡ ಮಾಧ್ಯಮಗಳಲ್ಲಿ ಕೊರೋನಾವೈರಸ್, ಸಿಡುಬು, ಸ್ಪಾನಿಶ್ ಫ್ಲೂ, ಬ್ಲಾಕ್ ಡೆತ್ – ಇತ್ಯಾದಿ ಮಹಾಪಿಡುಗುಗಳ ಬಗ್ಗೆ ಲೇಖನಗಳನ್ನು ಓದಿರುತ್ತೀರಿ. ಇನ್ನೂ ಪೋಲಿಯೋ ಸರದಿ ಬಂದಿಲ್ವಲ್ಲ ಅಂತ ಕಾಯ್ತಾ ಇದ್ದೆ. ಮೊನ್ನೆ ಯಾತಕ್ಕೋ ನಾನೂ ಪೋಲಿಯೋ…
ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ…
ಕಲಬುರಗಿಯಲ್ಲಿ ನಡೆದ ೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ ಕನ್ನಡ ಭಾಷೆ – ಹೊಸ ತಂತ್ರಜ್ಞಾನ : ಈ ಗೋಷ್ಠಿಯಲ್ಲಿ ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳ ಬಗ್ಗೆ ನಾನು ನನ್ನ ಅರಿವಿಗೆ…