Browsing: ಲೇಖನಗಳು

ಜೀವನದಲ್ಲಿ ನನಗೆ ಸಿಕ್ಕಿದ ಕೆಲವೇ ಅತ್ಯಂತ ಉತ್ತಮ ಮಿತ್ರರಲ್ಲಿ ಒಬ್ಬ- ನಾಡಿನ ಪ್ರಮುಖ ಕಲಾವಿದ ಬಿ. ದೇವರಾಜ್‌ (ಊರು: ಚನ್ನೇನಹಳ್ಳಿ ). ಅವನ ಮಗ ಸಿದ್ಧಾರ್ಥನು ಎರಡನೆಯ ತರಗತಿಯಲ್ಲಿ ಇದ್ದಾಗಲೇ ಅತ್ಯುತ್ತಮ ಕಲಾವಿದನಾಗಿದ್ದ. ಗೋಡೆಯ ಮೇಲೆ…

ಬೇಲೂರಿನ  ಪೂರ್ಣಪ್ರಜ್ಞ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಬೇಡ ಬೇಡವೆಂದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದು ತಂದಿರುವುದರಿಂದ ನಾನು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲೇಬೇಕಿದೆ. ಭಾಷಣವೆಂದರೆ ಭಯಪಡುವ ನಾನು ಎಲ್ಲಿಯಾದರೂ…

ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ…

ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು…

ಜೀವವೈವಿಧ್ಯ, ಭಾಷಾವೈವಿಧ್ಯ, ಸಂಸ್ಕೃತಿ-ಪರಂಪರೆ-ಆಚರಣೆಯ ವೈವಿಧ್ಯ, ಉಡುಗೆ ತೊಡುಗೆಗಳ ವೈವಿಧ್ಯ – ಹೀಗೆ ಹತ್ತಾರು ಆಯಾಮಗಳಲ್ಲಿ ಭಾರತವು ವೈವಿಧ್ಯದ ದೇಶವಾಗಿದೆ. ಇಂಥ ವಿಷಯ ಸಮೃದ್ಧ ನಾಡಿನಲ್ಲಿ ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳು ಮತ್ತು ಹೊಸ ಕಾಲದ ಅಂತರಜಾಲದ (ಆನ್‌ಲೈನ್‌)…

ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಿಂಪ್ಯೂಟರ್‌ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್‌ (www.simputer.org)ಆ ಕಾಲಕ್ಕಿಂತ ಮುಂದಿತ್ತೇನೋ!…