Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»Sex: Common habba of internet
ಲೇಖನಗಳು

Sex: Common habba of internet

ಬೇಳೂರು ಸುದರ್ಶನBy ಬೇಳೂರು ಸುದರ್ಶನNovember 28, 2006Updated:May 19, 2025No Comments5 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಪಾಲಕರಿಗಾಗಿ ಹೋಳಿ ಸ್ಪೆಶಲ್
ಸೆಕ್ಸ್ : ಇಂಟರ್‌ನೆಟ್‌ನ ಕಾಮನ್ ಹಬ್ಬ

I wrote this in 2002. I find it still relevant, despite the recent technological developments.


೫೨ ವರ್ಷ, ಉನ್ನತ ಇಂಜಿನಿಯರಿಂಗ್ ಪದವೀಧರ, ತಿಂಗಳಿಗೆ ೫೦ ಸಾ.ರೂ. ವರಮಾನ, ಸ್ತ್ರೀಯರ ಸ್ನೇಹ ಬೇಕಿದೆ. ಈ ಮೇಲ್ ………
೩೨, ಎಂ ಬಿ ಎ, ಬಹುರಾಷ್ಟ್ರೀಯ ಕಂಪೆನಿ ಕೆಲಸ, ಸ್ತ್ರೀ ಸ್ನೇಹ ಬೇಕು; ವಿಧವೆಯರು, ವಿಚ್ಛೇದಿತರು ಸರಿ, ಗೌಪ್ಯತೆ ಕಾಪಾಡಲಾಗುವುದು. ಬಾಕ್ಸ್ ನಂ: ….
ಇಂಥ ನೂರಾರು ಪತ್ರಗಳನ್ನು ನೀವು ಓದಿದ್ದೀರ ? ೧೦ ರೂಪಾಯಿ ಕೊಟ್ಟು ಆಡ್‌ಮ್ಯಾಗ್ ಅಥವಾ ಫ್ರೀ ಆಡ್ ಎಂಬ ಜಾಹೀರಾತುಗಳು ಮಾತ್ರ ಇರುವ ವಾರಪತ್ರಿಕೆ (?) ಕೊಳ್ಳಿ. ಸತ್ಯ ಬರೀ ರಾಚುವುದಿಲ್ಲ, ನಿಮ್ಮ ತಲೆಯ ಮೇಲೆ ಮೊಟೆಯುತ್ತದೆ !
ಹಾಯ್, ಹೇಗಿದೀಯ ? ನಾನು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಬರ್‍ತೀಯಾ ಭೇಟಿಯಾಗುವಾ. ನನ್ನ ಮೊಬೈಲ್ ………. ಬೈ.. ನಿನ್ನ ರಾಜೇಶ್
ನಾನು ಕುಟುಂಬಸ್ತ. ಇಂದಿರಾನಗರದ ಅಪಾರ್ಟ್‌ಮೆಂಟಿನಲ್ಲಿದ್ದೇನೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ನಿನ್ನ ಜೊತೆ ಸ್ನೇಹ ಬೇಕಿದೆ. ದಯವಿಟ್ಟು ನಿನ್ನ ಹೆಚ್ಚಿನ ಪರಿಚಯ ನೀಡು. ನಾನು ತುಂಬಾ ಸಂವೇದನಾಶೀಲ. ನಿನ್ನವನೇ….. ಕೃಷ್ಣರಾವ್.
ಹಾಯ್, ನಾನು ಹೈದರಾಬಾದಿನಿಂದ ಯಾವಾಗ್ಲಾದ್ರೂ ಬೆಂಗಳೂರಿಗೆ ಬರ್‍ತಾ ಇರ್‍ತೇನೆ. ನಿನ್ನ ಸ್ನೇಹ ಬೇಕು. ನಾನು ಉಳಿಯೋದು ಇಂಥಾ ಲಾಡ್ಜ್‌ನಲ್ಲಿ. ಪ್ಲೀಸ್ ಕೂಡ್ಲೇ ಪತ್ರ ಬರಿ. ಯಾಹೂ ಗ್ರೂಪ್‌ನಲ್ಲಿ ನಿನ್ನ ಮೆಸೇಜ್ ನೋಡಿ ಈ ಕಾಗದ ಬರೀತಾ ಇದೀನಿ….
ಇವು ಎಲ್ಲಿ ಸಿಗುತ್ತವೆ ಎನ್ನುತ್ತೀರ ? ಯಾಹೂ ಗ್ರೂಪ್ಸ್ ನಲ್ಲಿ ಹುಡುಕಿದರೆ ನಿಮಗೆ ಇಂಥದ್ದು ಕೂಡಾ ನೂರಾರು ಗುಂಪುಗಳು ಸಿಗುತ್ತವೆ. ಬೆಂಗಳೂರಿಗರೂ ಇಂಥ ಒಂದು ದೊಡ್ಡ ಗುಂಪನ್ನು ಮಾಡಿಕೊಂಡಿದ್ದಾರೆ. ಇವು ವೆಬ್‌ಸೈಟುಗಳಲ್ಲ. ಎಲ್ಲವನ್ನೂ ಬಿಚ್ಚಿಡಲು ನೆರವಾಗುವ ಮುಕ್ತ ಕೋಣೆಗಳು. ಯಾರಾದರೂ ಇವುಗಳ ಸದಸ್ಯರಾಗಬಹುದು. ಪತ್ರ ಬರೆದುಕೊಳ್ಳಬಹುದು. ಚಿತ್ರ ಹಂಚಿಕೊಳ್ಳಬಹುದು. ಫೈಲುಗಳನ್ನು ಹಾರಾಡಿಸಬಹುದು.
ಉದಾಹರಣೆಗೆ ಈ ಗ್ರೂಪನ್ನೇ ನೋಡಿ. ಇಲ್ಲಿ ನೀವು ಈ ಗುಂಪಿನ ಕೆಲವು ಸದಸ್ಯರ ಚಿತ್ರಗಳನ್ನ&am
p;#326
5; ನೋಡಬಹುದು. ಅಶ್ಲೀಲದ ಮಾತು ದೂರ ಇಡಿ. ಒಬ್ಬೊಬ್ಬ ಸದಸ್ಯೆಯೂ ಇಲ್ಲಿ ತನ್ನನ್ನು ತಾನೇ ಮಾರಾಟಕ್ಕೆ ಇಟ್ಟಿದ್ದಾಳೆ. ಯಾಕೆಂದರೆ ಸೈಬರ್ ಜಗತ್ತನ್ನು ಕಾಯಬೇಕಾದ ಪೊಲೀಸರು ಸದಾ ನಿದ್ದೆ ಮಾಡುತ್ತಿರುತ್ತಾರೆ. ಜಗತ್ತೇ ಒಂದು ಹಳ್ಳಿಯಾಗಿದೆ. ಇಲ್ಲಿ ಗಡಿಯಿಲ್ಲ. ಕಾಮಾತುರಾಣಾಂ ನ ಭಯಂ, ನ ಲಜ್ಜಂ, ಮತ್ತು ನ ಬಾರ್ಡರಂ…. ! ಮಾಹಿತಿ ತಂತ್ರeನ ಕಾಯ್ದೆಯಲ್ಲಿ ಈ ಬಗ್ಗೆ ಹೇರಳ ಕಾನೂನುಗಳಿವೆ. ಇರಲಿ. ಆ ಕಾನೂನುಗಳಲ್ಲಿ ಇರುವ ಅಕ್ಷರಗಳಷ್ಟು ಸೆಕ್ಸ್ ಗುಂಪುಗಳು ಯಾವ ಹೆದರಿಕೆಯೂ ಇಲ್ಲದೆ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ತಮಿಳುನಾಡಿನ ಅಂಚಿನಲ್ಲಿ ಇತ್ತೀಚೆಗೆ ನಡೆದ ಘಟನೆ ಗೊತ್ತಲ್ಲವೆ ? ಒಬ್ಬಾತ ಒಂದು ಗುಡಿಸಲಿನಲ್ಲಿ ಹೆಂಗಳೆಯರನ್ನು ಕರೆತಂದು ನಗ್ನವಾಗಿ ಚಿತ್ರಿಸಿ ತನ್ನ ವೆಬ್‌ಸೈಟಿನಲ್ಲಿ ಸೂಕ್ತ ಚಂದಾದಾರರಿಗೆ ಅವುಗಳನ್ನು ಪ್ರದರ್ಶಿಸುತ್ತಿದ್ದ. ಇಂಥ ಅನೇಕ ವೆಬ್‌ಸೈಟುಗಳೂ ಇವೆ ಎನ್ನಿ.
ನಿಜವೆ ಎಂದು ಹುಬ್ಬೇರಿಸಬೇಡಿ. ನಿಜ. ವಾಸ್ತವವಾಗಿ ಮೂವತ್ತು ವರ್ಷಗಳ ಹಿಂದೆ ಹುಟ್ಟಿದ ಈ ಮೇಲ್ ಈಗ ಮೂರು ವರ್ಷಗಳಿಂದ ಎಬ್ಬಿಸಿರುವ ದಾಂದಲೆ ಸರ್ವವಿದಿತ. ಆದರೆ ಯಾರೂ ಬಾಯಿ ಬಿಚ್ಚುತ್ತಿಲ್ಲ. ವಾಸ್ತವ ಬದುಕಿನಲ್ಲಿ ಕಾಣುವ ಕಾಮಾಟಿಪುರಗಳ ಬಗ್ಗೆ ಬರೆಯುವ ನೂರು ಪಟ್ಟು ಸಂಗತಿಗಳು ಇಂಟರ್‌ನೆಟ್‌ನ ಚಾಟ್/ಮೇಲ್/ಗ್ರೂಪ್/ವೆಬ್‌ಸೈಟ್/ ವಾಯ್ಸ್ ಮೂಲಕ ದಿನದ ೨೪ ತಾಸೂ ನಡೆಯುತ್ತಿರುತ್ತವೆ. ಇವೆಲ್ಲ ಸುಮ್ಮನೆ ಭ್ರಮೆಯ ಬದುಕು ಎನ್ನುವವರಿಗೆ ಇದರ ಪರಿಣಾಮಗಳೇ ಗೊತ್ತಿಲ್ಲ ಎಂದು ಕನಿಕರಿಸಬೇಕು. ಕೂತಲ್ಲೇ ವಿಶ್ವಸದಂಚಾರ ಮಾಡಿಸಿ ದೇಹ-ಮನಸ್ಸು-ಬುದ್ಧಿಯನ್ನು ಹಾದಿ ತಪ್ಪಿಸುವ ಕೆಲಸ ಇಲ್ಲಿ ನಡೀತಿದೆ.
ಈ ಮೇಲ್ ಮೂಲಕ ಸ್ನೇಹ ಬೆಳೆಸಿ ಹೂಗುಚ್ಛ ಕಳಿಸಿದವರದು ತುಂಬಾ ಹಳೆಯ ಕಥೆ. ನೀನು ಇಲ್ಲಿಗೆ ಬಾ, ಭೇಟಿಯಾಗೋಣ ಎಂದು ಹೇಳಿ,ಭೇಟಿಯಾಗಿ ಹೊಸ ಬಗೆಯ ಕಾಮಸಂಬಂಧಗಳನ್ನು ಬೆಳೆಸಿಕೊಳ್ಳುತ್ತಿರುವುದು ಈ ಕಾಲದ ವಿದ್ಯಮಾನ. ಕೊಯಂಬತ್ತೂರಿನಿಂದ ಬರುವ ಉದ್ಯಮಿ ತನ್ನ ಅಕೃತ ಮೀಟಿಂಗುಗಳಿಗೆ ಮಾತ್ರ ತಯಾರಾಗ&
#326
5;ವುದಿಲ್ಲ. ಅನಕೃತ ಮೀಟಿಂಗುಗಳಿಗೆ ಜಾಗ ಸಿಗುವುದೇ ಎಂದು ಹೊಂಚು ಹಾಕುತ್ತಾನೆ. ಬೇರೆ ಬೇರೆ ಗ್ರೂಪುಗಳಿಗೆ ಸದಸ್ಯನಾಗಿ ಎಲ್ಲರಿಗೂ ತನ್ನ ಮುಕ್ತಕಾಮದ ಬಗ್ಗೆ ಬಹಿರಂಗ ಪತ್ರ ಬರೆಯುತ್ತಾನೆ. ತನ್ನ ವಯಸ್ಸು, ಎತ್ತರ, ಸಂಪಾದನೆ, ಉಳಿದುಕೊಳ್ಳುವ ಹೋಟೆಲು, ಅಪೇಕ್ಷೆ ಮತ್ತು ಹುಡುಗಿಯರನ್ನು ನಿಭಾಯಿಸುವ ತನ್ನ `ಕ್ಯೆಪಾಸಿಟಿಯನ್ನೂ' ಈತ ಯಾವ ಮುಲಾಜಿಲ್ಲದೆ ಬರೆಯುತ್ತಾನೆ. ಕ್ಷಮಿಸಿ, ಈತನ ಊರು ಮುಂಬಯಿ, ದಿಲ್ಲಿ, ಕೋಲ್ಕತ, ಲಖ್ನೋ, ಯಾವುದಾದರೂ ಆಗಬಹುದು.
ಇಂಥ ಮುಕ್ತ ಸ್ನೇಹ ನಿಜಕ್ಕೂ ಪರಸ್ಪರ ಭೇಟಿಯಾಗುವುದರಲ್ಲಿ ತಾರ್ಕಿಕ ಕೊನೆ ಕಂಡುಕೊಳ್ಳುತ್ತದೆಯೆ ? ಹೌದು. ಬೆಂಗಳೂರಿನ ಮಟ್ಟಿಗಂತೂ ಈ ಬಗೆಯ ಬಂಧಕ್ಕೆ ತೆರೆದುಕೊಳ್ಳುವುದು ಒಂದು ವಾಸ್ತವವಾಗಿ ಪರಿಣಮಿಸಿದೆ. ಈ ಲೇಖಕನಿಗೆ ಇಂಥ ನಿಕಟತೆಗೆ ಹಾತೊರೆದ ದಿಲ್ಲಿ, ದಾಂಡೇಲಿಯ ವ್ಯಕ್ತಿಗಳೂ ಸಿಕ್ಕಿದ್ದಾರೆ. ಅಂದರೆ ಸುಮಾರಾಗಿ ಇಂಟರ್‌ನೆಟ್ ಇರುವ ಎಲ್ಲ ಪ್ರದೇಶಗಳಲ್ಲಿ ಈ ಟ್ರೆಂಡ್ ಹಬ್ಬಿದೆ. ದೈಹಿಕ ಸಂಬಂಧ ಬಿಡಿ, ಕೊಂಚ ಮಜಾ ತಗೊಳ್ಳೋಣ ಎಂದು ಈ ಬಗೆಯ ಪತ್ರಮಿತ್ರತ್ವ ಬೆಳೆಸುವವರೂ ಇದ್ದಾರೆ.
ಇದು ಒಂದು ಬಗೆ. ಇನ್ನೊಂದು ಬಗೆ ಇಂಟರ್‌ನೆಟ್ ಚಾಟ್. ಬೆಂಗಳೂರಿನ ಹೈಸ್ಕೂಲುಗಳ ಪಕ್ಕದಲ್ಲಿರುವ ಸೈಬರ್ ಕೆಫೆಗಳಲ್ಲಿ ಒಮ್ಮೆ ಇಣುಕಿ ನೋಡಿ. ಹದಿಹರೆಯದವರು ಯಾರಿಗೂ ಕಾಣದ ಹಾಗೆ ಕಂಪ್ಯೂಟರಿನಲ್ಲಿ ಜಗತ್ತಿನ ಇನ್ನಾವುದೋ ಮೂಲೆಯಲ್ಲಿರುವ ಅಥವಾ ಹತ್ತಿರದ ಕೋರಮಂಗಲದಲ್ಲಿ ಇರುವ ಹುಡುಗ/ ಹುಡುಗಿ ಜೊತೆ ಮಾತುಕತೆಯಲ್ಲಿ ತೊಡಗಿರುತ್ತಾರೆ. ಒಂದು ಗಂಟೆಗೆ ೨೦-೩೦ ರೂಪಾಯಿ. ಅಪ್ಪ ಕೊಡುವ ಪಾಕೆಟ್ ಮನಿ ಸಾಕು. ಹೀಗೆ ಬಂಧ, ನಿರ್ಬಂಧ, ಕಾನೂನು, ಸರ್ಕಾರ, ನೈತಿಕತೆ, ಸಮಾಜ, ಯಾವುದೇ ನೆನಪಿಲ್ಲದೆ ಬಾಯಿಗೆ ಬಂದ ಪದಗಳನ್ನು, ಮನಸ್ಸಿಗೆ ಕಂಡ ಬೇಕಾಬಿಟ್ಟಿ ಕನಸುಗಳನ್ನು ಹಂಚಿಕೊಳ್ಳಬಹುದು. ಇದನ್ನೇ ಸೈಬರ್‌ಸೆಕ್ಸ್ ಎನ್ನುತ್ತಾರೆ. ಆದರೆ…..ಇದು ಲೈಂಗಿಕ ಸ್ವೇಚ್ಛಾಚಾರದ ಮೊದಲ ಹಂತ ಮಾತ್ರ !
ಯಾಕೆಂದರೆ ನೀವು ಇನ್ನೂ ಒಂದು ಗ್ಲೋಬಲ್ ಮಜಾ ಅನುಭವಿಸಬಹುದು, ಅದೃಷ್ಟ ಇದ್

ದರೆ. ಅದೇ ವೆಬ್‌ಕ್ಯಾಮ್ ಚಾಟ್. ನಿಮ್ಮ ಮನೆಯಲ್ಲೋ, ಅಥವಾ ರೂಮಿನಲ್ಲೋ, ಅಥವಾ ಕಚೇರಿಯಲ್ಲೋ, ಖಾಸಗಿಯಾಗಿ ಬಳಸಬಹುದಾದ, ಇಂಟರ್‌ನೆಟ್ ಸಂಪರ್ಕದ ಕಂಪ್ಯೂಟರ್ ಇದ್ದರೆ ಸಾಕು. ಅದಕ್ಕೆ ಒಂದು ಮೈಕ್ರೋಫೋನ್ ಜೋಡಿಸಿದರೆ ಒಳ್ಳೇದೇ. ಹಾಗೇ ಐದಾರು ಸಾವಿರ ರೂಪಾಯಿಗೆ ಸಿಗೋ ಒಂದು ವೆಬ್‌ಕ್ಯಾಮೆರಾನ ತಂದ್ರಂತೂ, ಗ್ರೇಟ್. ನೀವು ಈಗ ಈ ಮಜಾ ಅನುಭವಿಸಲು ಸಿದ್ಧ.
ಇಂಟರ್‌ನೆಟ್ ಚಾಟ್ (ಹರಟೆ, ವಾರ್ತಾಲಾಪ ) ಎಂದೆನಲ್ಲ, ಇಲ್ಲಿ ನೀವು ಹಾಗೆ ಚಾಟ್ ಮಾಡುವ ಯಾವುದೋ ವ್ಯಕ್ತಿಯ ಮುಖಾರವಿಂದವನ್ನು ನೋಡಬಹುದು. ಅವ/ಅವಳು ಬಟ್ಟೆ ಧರಿಸಿರಬಹುದು, ನಗ್ನವಾಗಿರಲೂಬಹುದು. ಒಬ್ಬರೇ ಕಾಯುತ್ತಿರಬಹುದು, ದಂಪತಿಗಳೇ ಇರಬಹುದು. ಒಂದೆಂದರೆ ಇಲ್ಲಿ ಅವರ ಅನುಮತಿ ಸಿಕ್ಕಿದರೆ ಮಾತ್ರ ನೀವು ಅವರನ್ನು ನಿಮ್ಮ ಕಂಪ್ಯೂಟರಿನಲ್ಲಿ ಮೂಡುವ ಚಿಕ್ಕ ಟಿವಿ ಚೌಕಟ್ಟಿನಲ್ಲಿ ಜೀವಂತವಾಗಿ, ನೇರಪ್ರಸಾರದ ಕ್ರಿಕೆಟ್ ಮ್ಯಾಚಿನ ಹಾಗೆ ನೋಡಬಹುದು. ಇಲ್ಲಿ ಕಲ್ಪನೆಗಳು ವಾಸ್ತವಕ್ಕಿಂತ ಸಪ್ಪೆಯಾಗಿರುತ್ತವೆ ಎಂದು ಮಾತ್ರ ಹೇಳಬಹುದು!
ಪಕ್ಕದಲ್ಲೇ ಚಾಟ್ ರೂಮಿನಲ್ಲಿ ಅವರಿಗೆ, ಅವರಿಂದ ಬರುವ ಮಾತುಗಳನ್ನು ಓದಿ, ಅಥವಾ ನಿಮ್ಮ ಕಂಪ್ಯೂಟರಿನ ಮಲ್ಟಿಮೀಡಿಯಾ ವ್ಯವಸ್ಥೆಯ ಮೂಲಕ ಸ್ಪೀಕರಿನಲ್ಲಿ ಅವರ ಮಾತುಗಳನ್ನು, ಕಿರುಚಾಟಗಳನ್ನು `ಕೇಳಿ'. ನಿಮಗೆ ದರ್ದಿದ್ದರೆ ಮೈಕ್ರೋಫೋನಿನ ಮೂಲಕ ಮಾತನಾಡಿ. ಹೊರಜಗತ್ತಿಗೆ ಈ ಸಂಭಾಷಣಾ ವಿಧಾನ ` ವಾಯ್ಸ್‌ಚಾಟ್' ಎಂಬ ಗೌರವಯುತ ಹೆಸರಿನಿಂದ ಪ್ರಸಿದ್ಧ.
ಹೀಗೆ ಗಂಟೆಗಟ್ಟಳೆ, ದಿನಗಟ್ಟಳೆ ಇಂಟರ್‍ನೆಟ್‌ನಲ್ಲಿ ವಿಹರಿಸುತ್ತಿರೋ ಸಾವಿರಾರು ಜನರಿದ್ದಾರೆ. ಅವರ ಜಗತ್ತು ಭ್ರಮಾತ್ಮಕವಲ್ಲ. ಎದುರಿಗೆ ಅವಳಿದ್ದಾಳೆ/ನೆ. ಹಲವು ಬಗೆಯ ಕಾಮಕೇಳಿಗೆ ಪ್ರಚೋದನೆ ನೀಡುತ್ತಾಳೆ/ನೆ. ಅವರು ನಿಜ. ನೋಡುತ್ತಿರುವ ತಾನು ನಿಜ. ಅಂದಮೇಲೆ ಅದು ಸೈಬರ್‌ಲೋಕವೇನಲ್ಲ. ವಾಸ್ತವವೇ ಎಂದು ಇವರೆಲ್ಲ ವಾದಿಸುತ್ತಾರೆ. ಕೀಬೋರ್ಡಿನಲ್ಲಿ ಪ್ರೇಮ-ಕಾಮದ ಪದಗಳನ್ನು ಹುಡುಕುತ್ತಲೇ ಇರುತ್ತಾರೆ. ಇವರು ಮಾದಕದ್ರವ್ಯ ಮಾತ್ರ ಬಳಸಲ್ಲ ! ಹೆಚ

್ಚೆಂದರೆ ಸಿಗರೇಟು, ಒಂದುಬಾಟಲಿ ಬೀರ್.
ಬೆಂಗಳೂರಿನ ಹಲವು ಮಾಹಿತಿ ತಂತ್ರeನ ಕಚೇರಿಗಳಲ್ಲಿ ಇಂಟರ್‌ನೆಟ್ ಸಂಪರ್ಕ ಅಬಾತ. ಹಲವೆಡೆ ಈ ಚಾಟ್‌ಗೆ ನಿಷೇಧ ಇದೆ. ಆದರೆ ಅದನ್ನೂ ಉಲ್ಲಂಘಿಸಿ ಬಳಸುವವರು ಇದ್ದಾರೆ. ಇನ್ನು ಸೈಬರ್‌ಕೆಫೆಗಳಲ್ಲಿ ಇದು ತೀರಾ ಸಾಮಾನ್ಯ.
ಇದನ್ನು ಪೊಲೀಸರು ಅಲ್ಲಗಳೆಯಬೇಕೆಂದಿಲ್ಲ. ಯಾಕೆಂದರೆ ಕಳೆದ ತಿಂಗಳು ಇಂಥ ಒಂದು ಗ್ರೂಪಿನ ಅನೈತಿಕ ಚಟುವಟಿಕೆಗಳ ಬಗ್ಗೆ ಒಂದು ದೂರು ಸಹಾ ದಾಖಲಾಗಿತ್ತು. ಆದರೆ ಹೇಗೋ ಗುಂಪಿನ ಘನತೆವೆತ್ತ ಸದಸ್ಯನ ಸಂಬಂಯಿಂದ ಅದು ಮುಚ್ಚಿಹೋಯಿತು ಎಂದು ಇದೇ ಗ್ರೂಪಿನಲ್ಲಿದ್ದವರು ಪತ್ರಮುಖೇನ ಮಾತನಾಡಿಕೊಳ್ಳುತ್ತಿದ್ದರು.
ಪರಿಹಾರ ?
ಸರ್ಕಾರಿ ನಿಯಂತ್ರಣಗಳಿಂದ ಈ ಬಿಂದುಕಾಮಲೋಕವನ್ನು (ಡಾಟ್‌ಕಾಮ್ ಜಗತ್ತು) ನಿಯಂತ್ರಿಸುವುದು ಮೂರ್ಖತನ. ತಂದೆ ತಾಯಂದಿರು ಈ ಕೆಲಸ ಮಾಡಬೇಕು. ಮನೆಯ ಕಂಪ್ಯೂಟರನ್ನು ಮನೆಯ `ಸಾರ್ವಜನಿಕ' ಸ್ಥಳದಲ್ಲಿ ಇಡಬೇಕು. ಮಕ್ಕಳು ಸೈಬರ್‌ಕೆಫೆಗೆ ಹೋಗುತ್ತಿದ್ದಾರೆಯೇ ಎಂದು ಗಮನಿಸಬೇಕು. ಅಲ್ಲಿನ ಮಾಲಿಕನ ನಡತೆಯ ಮೇಲೆ ನಿಗಾ ಇಡಬೇಕು. ವಾಸ್ತವ ಜಗತ್ತಿನಲ್ಲಿ ಒಳ್ಳೆಯ ಸ್ನೇಹ ಸಿಗಲಾರದ ಈ ಕಾಲದಲ್ಲಿ ಭ್ರಮಾತ್ಮಕ ಜಗತ್ತಿನಿಂದ ಭಾರೀ ಆತ್ಮೀಯ ಗೆಳೆತನ ದಕ್ಕುವುದು ದೂರದ ಮಾತೇ ಸರಿ ಎಂಬ ಮಾತನ್ನು ಮಕ್ಕಳಿಗೆ ತಿಳಿಹೇಳಬೇಕು. ಇಲ್ಲಿ ಈ ಮೇಲ್ ಸ್ನೇಹ ನೂರಕ್ಕೆ ನೂರು ತಪ್ಪು ಎಂದು ಹೇಳುತ್ತಿಲ್ಲ. ಆದರೆ ನೂರಕ್ಕೆ ತೊಂಬತ್ತೊಂಬತ್ತರಷ್ಟು ಅವಾಸ್ತವ ಎಂಬುದಂತೂ ನಿಜ.
ದುರದೃಷ್ಟವೆಂದರೆ ಈ ತಂದೆ ತಾಯಂದಿರನ್ನೂ ಹಾದಿ ತಪ್ಪಿಸುವ ಇನ್ನಿತರೆ ಗ್ರೂಪುಗಳು ಕಾರ್ಯನಿರತವಾಗಿವೆ. ಅವೇ ಸ್ವಿಂಗಿಂಗ್ ವೆಬ್‌ಸೈಟ್‌ಗಳು. ಅಂದರೆ ಒಬ್ಬಾತ ತನ್ನ ಪತ್ನಿಯನ್ನು ಇನ್ನೊಬ್ಬರ ಪತ್ನಿಯ ಸುಖ ಅನುಭವಿಸಲು ಎರವಲು ನೀಡುವುದು. ಭಾರತದ ದಂಪತಿಗಳಿಗಾಗಿಯೇ ಇಂಥ ಹಲವು ವೆಬ್‌ಸೈಟುಗಳು ಹಗಲಿರುಳೂ ಮಗ್ನ. ಯಾಕೆಂದರೆ ಇಲ್ಲಿ ಹಗಲೇ ಇರುಳು ! ಈ ಟ್ರೆಂಡನ್ನು ತಡೆಯುವುದು ಹೇಗೆ ?
ತುಂಬಾ ಕಷ್ಟ ಎನ್ನುತ್ತೀರ ? ಹೌದು. ಕಳೆದ ವರ್ಷ ಸಾವಿರಾರು ಡಾಟ್

‌ಕಾಮ್‌ಗಳು ಬಿದ್ದವಲ್ಲ, ಎಲ್ಲೆಲ್ಲೂ ಈ ವೈಫಲ್ಯದ ಕಾರಣಕ್ಕಾಗಿ ಹುಡುಕಾಟ ನಡೆಯಿತು. ಕೊನೆಗೆ ಇಂಥ ಬೀಳುತ್ತಿರೋ ಡಾಟ್‌ಕಾಮ್‌ಗಳಿಗೆ ಹಲವು ಯಶಸ್ವೀ ಡಾಟ್‌ಕಾಮ್‌ಗಳ ಒಡೆಯರನ್ನು ಸಲಹಾಕಾರರಾಗಿ ನಿಯುಕ್ತಿ ಮಾಡಲಾಯಿತು.
ಇಲ್ಲೂ ದುರದೃಷ್ಟ ಕಾದಿದೆ : ಈ ಸಲಹಾಕಾರರೆಲ್ಲರೂ ಇಂಟರ್‌ನೆಟ್‌ನಲ್ಲಿ ಸೆಕ್ಸ್ ಮಾರಾಟ ಮಾಡಿ ಯಶಸ್ಸಿನ ಕಥೆ ಬರೆದವರು !
ಅಂದಮೇಲೆ…. ಕಾಮಣ್ಣನನ್ನು ಸುಡುವುದು ಹೇಗೆ ? ಕಂಪ್ಯೂಟರಿಗೆ ಬೆಂಕಿ ಇಡುತ್ತೀರ ? ಈಗ ಇಂಟರ್‌ನೆಟ್‌ನಲ್ಲಿ ಹೆಚ್ಚು ಬೇಗ ಚಿತ್ರಗಳ ರವಾನೆಗೆ ಅನುಕೂಲ ಮಾಡಿಕೊಡಲು ಬರ್‍ತಾ ಇರೋ ಆಪ್ಟಿಕಲ್ ಫೈಬರ್ ಜಾಲವನ್ನು ಕತ್ತರಿಸಿ ಹಾಕುತ್ತೀರ ? ಅಥವಾ ನಿಮ್ಮ ಮನೆಗೆ ಯಾವ ತಂತಿಯೂ ಬೇಡ ಎಂದು ದ್ವೀಪವಾಗುತ್ತೀರ ? ಇಂಟರ್‌ನೆಟ್ ತರೋ ಮಾಹಿತಿಗಳ ಉಸಾಬರಿಯೇ ಬೇಡ ಎಂದು ಹೊದ್ದು ಮಲಗುತ್ತೀರ ?
ಒಂದು ಈ ಮೇಲ್‌ನಿಂದ ಒಳ್ಳೆಯದೂ ಆಗುತ್ತದೆ. ಆದರೆ ಕೆಟ್ಟದ್ದು ಖಂಡಿತಾ ಘಟಿಸುತ್ತದೆ.

Share. Facebook Twitter Pinterest LinkedIn Tumblr Email
Previous ArticleGimbel’s Hampi
Next Article Twin cities of Bay of Cambay
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.