ಸಾಮರಸ್ಯದ ನೇಕಾರ : ಸಂತ ಕಬೀರ

`ಕೇವಲ ಅಬ್ರಾಹ್ಮಣರು ಮುಟ್ಟಿದಾಗ ಮಾತ್ರವೇ ಈ ನೀರು ಕಲುಷಿತವಾಗುವುದು ಹೇಗೆ?  ನೀರು ಕುಡಿಯಬೇಕಾದರೆ ನಿನಗೆ ನೀರಿನೊಳಗೆ ಇರುವುದೇನು ಎಂದು ಗೊತ್ತಿರಬೇಕು.  ಮಹಾಭಾರತ ಯುದ್ಧದಲ್ಲಿ ೫೬ ಕೋಟಿ ಯಾದವರು ಮತ್ತು ೮೮ ಸಾವಿರ ಇತರರು ಸತ್ತರು ಎಂದು ನಿಮ್ಮ  ಪವಿತ್ರಗ್ರಂಥಗಳು ಹೇಳುತ್ತವೆ. ಅವರ ಮಾಂಸ, ರಕ್ತ, ಮಜ್ಜೆಗಳೆಲ್ಲ ಈ ನೀರಿನಲ್ಲಿ ಬೆರೆತಿವೆ.  ಈ ನೆಲದಲ್ಲಿ ಪ್ರತಿಯೊಂದು ಅಂಗುಲದಲ್ಲೂ ಮೃತದೇಹಗಳನ್ನು ಹೂಳಲಾಗಿದೆ. ಅವುಗಳೆಲ್ಲ ಕೊಳೆತು ನೀರಿನಲ್ಲಿ ಬೆರೆತಿವೆ. ಲಕ್ಷಗಟ್ಟಳೆ ಆಮೆಗಳು, ಮೊಸಳೆಗಳು, ಕಪ್ಪೆಗಳು, ಮೀನುಗಳು ಈ ನೀರಿನಲ್ಲೇ ಬದುಕುತ್ತವೆ ; ಸಂತಾನಕ್ರಿಯೆ ನಡೆಸುತ್ತವೆ. ಈ ಎಲ್ಲ ಪ್ರಾಣಿಗಳು ಸತ್ತು ಅವುಗಳ ದೇಹಗಳು ಈ ನೀರಿನಲ್ಲಿ ಬೆರೆತಿವೆ. ನೀನು ಕುಟಿಯುತ್ತಿರುವ ನೀರು ಇಷ್ಟೆಲ್ಲ ಕಲುಷಿತವಾಗಿದೆ. ನೀರಿನ ಮೇಲೆ, ನೆಲದ ಮೇಲೆ…

"ಸಾಮರಸ್ಯದ ನೇಕಾರ : ಸಂತ ಕಬೀರ"

ಕಲಿವ ತವಕ

ನಮ್ಮ ಬದುಕು ಸಂಕೀರ್ಣವಾಗಿದೆ, ಎಲ್ಲೆಡೆ ಮಾಹಿತಿಸ್ಫೋಟವಾಗಿದೆ, ಜಗತ್ತು ಬಹುಬೇಗ  ಬದಲಾಗುತ್ತಿದೆ. ಉದ್ಯಮಗಳು ಶರವೇಗದಲ್ಲಿ ಬೆಳೆಯುತ್ತಿವೆ; ಬದಲಾಗುತ್ತಿವೆ. ವಸುಧೆಯೇ ಒಂದು ಕುಟುಂಬ ಎಂದು ನಮ್ಮ ಹಿರಿಯರು ಹೇಳಿದ ಮಾತು ನಿಜವಾಗುತ್ತಿದೆ. ವಿಶ್ವವೇ ಗ್ರಾಮವಾಗಿದೆ. ಸಮಾಜದಲ್ಲಿ ಸಂಸ್ಕೃತಿ, ಪರಂಪರೆಯ ಪರಿಕಲ್ಪನೆಗಳೇ ಚಹರೆ ಬದಲಿಸಿಕೊಂಡಿವೆ.

"ಕಲಿವ ತವಕ"

Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು

ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ  ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ.  ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ.

"Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು"