Browsing: ಲೇಖನಗಳು

ಕನ್ನಡದ ಅತ್ಯುತ್ತಮ ಕಾದಂಬರಿಯನ್ನು ಆಧರಿಸಿದ ಸಿನೆಮಾ ತಯಾರಾಗುತ್ತದೆ ಎಂದುಕೊಳ್ಳಿ. ಅದನ್ನು ನೋಡುವವರಾರು? ಕನ್ನಡದ ಒಂದು ಒಳ್ಳೆಯ ಪುಸ್ತಕವೊಂದು ಕಾಂಪಾಕ್ಟ್ ಡಿಸ್ಕ್‌ನಲ್ಲೋ, ಕ್ಯಾಸೆಟ್ಟಿನಲ್ಲೋ ಬಂತು ; ಅಥವಾ ಯಾರೋ ಕನ್ನಡದ ಆಡಿಯೋ ಕವನಸಂಕಲನವನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಿ.…

Here is the pdf file on China’s military power and its consequences. Please click on this sentence to download the file(6.3 mb)

ಜಾಗತೀಕರಣದ ಬಗ್ಗೆ ಎಲ್ಲೆಲ್ಲೂ ಚಿಂತಕರು ಸಮಾನವಾಗಿ ಚಿಂತಿಸುತ್ತಿದ್ದಾರೆ ಎಂಬ ಹಿನ್ನೆಲೆಯಲ್ಲಿ ಡಾ|| ಚಂದ್ರಶೇಖರ ಕಂಬಾರರ `ಶಿಖರ ಸೂರ್ಯ’ ಎಂಬ ಕಾದಂಬರಿಯನ್ನೂ, ಮೆಲ್ ಗಿಬ್ಸನ್ನನ `ದಿ ಅಪೋಕೆಲಿಪ್ಸ್’ ಸಿನೆಮಾವನ್ನೂ ಹೋಲಿಸಿ ಒಂದು ಸುದ್ದಿಕಥೆಯನ್ನು ನಾನು `ಹೊಸದಿಗಂತ’ಕ್ಕಾಗಿ ಅರ್ಜೆಂಟಾಗಿ…

ಡಾ|| ಪ್ರಸನ್ನ ನರಹರಿಯವರ  `ಗಂಡ ಹೆಂಡಿರ ನಡುವೆ’ ಎಂಬ ಚರ್ಮ ಹಾಗೂ ಲೈಂಗಿಕ ಆರೋಗ್ಯ ಕುರಿತ ಲೇಖನಗಳ ಸಂಗ್ರಹವನ್ನು ಓದಿದಾಗ, ಈ ದೇಹವೊಂದು ರೋಗಗಳ ದೊಡ್ಡ ಗೂಡಾಗಿರಬಹುದೇ ಎಂಬ ಅನುಮಾನ ಕಾಡುತ್ತದೆ. ವೈದ್ಯರಿಗೆ ಸಾಮಾನ್ಯವಾಗಿ ಮನುಷ್ಯರು…

ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ.  ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು  ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ…

ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ…